Song Jaya Koduva Devarige – ಜಯ ಕೊಡುವ ದೇವರಿಗೆ

Read Jaya Koduva Devarige – ಜಯ ಕೊಡುವ ದೇವರಿಗೆ on e akhabaar, Translations and Full wording of song Jaya Koduva Devarige – ಜಯ ಕೊಡುವ ದೇವರಿಗೆ

Jaya Koduva Devarige

ಜಯ ಕೊಡುವ ದೇವರಿಗೆ
ಕೋಟಿ ಕೋಟಿ ಸ್ತೋತ್ರ
ಜೀವ ನೀಡುವ ಯೇಸು ರಾಜನಿಗೆ
ಎಂದೆಂದಿಗೊ ಸ್ತೋತ್ರ

ಹಲ್ಲೆಲೂಯ ಹಲ್ಲೆಲೂಯ ಹಾಡುವೆ
ಆನಂದ ಧ್ವನಿಯಿಂದ ಹೊಗಳುವೆ

1. ನೀತಿಯ ಹಸ್ತದಿ ಸಹಿಸಿ ನಡೆಸುವ ಕರ್ತನೆ
ನನ್ನ ಬಲವೂ ಹೆದರೆನು ಎಂದಿಗೂ

2. ಅದ್ಭುತ ಕರ್ತನೆ ಸೃಷ್ಟಿಗೆ ನಾಯಕನೆ
ಯುಧ್ಧ ಶೊರನೆ ಜೇವಿಸುವ ರಕ್ಷಕನೆ

3. ನಂಬಿಗಸ್ತನು ನನ್ನನ್ನು ಕಾಯುವನು
ಪರಿಶುದ್ಧ ಆತ್ಮದಿಂದ ಅಭಿಷೇಕ ಮಾಡ್ವನು

Jaya Koduva Devarige
Koti Koti Stotra
Jeeva Needuva Yesu Rajanige
Endhendigu Stotra

Halleluya Halleluya Haaduve
Ananda Dwaniendha Hoogaluve

1. Neethiya Hasthadhi Sahisi Needesuva
Karthanee Nanna Balavu Hedarenu Endhigu

2. Adbutha Karthanee Srushtige Nayakanee
Yudha Shooranee Jeevisuva Rashakanee

3. Numbhighasthanu Nannanu Kayuvanu
Parishudha Athmadindha

 

The post Jaya Koduva Devarige – ಜಯ ಕೊಡುವ ದೇವರಿಗೆ appeared first on Lyrics.

Submit the Corrections in Jaya Koduva Devarige – ಜಯ ಕೊಡುವ ದೇವರಿಗೆ at our page